ಬದುಕು ಭಾರವಲ್ಲ ಸಂಚಿಕೆ 24 ಬದುಕಿಗೆ ಆಶ್ರಯ ಆಯಿತೇ ಸ್ವಾನ? ಈ ಜಗತ್ತಿನಲ್ಲಿ 84 ಲಕ್ಷ ಜೀವರಾಶಿಗಳಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ…
Category: ವಿಶೇಷ ಲೇಖನ
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ,
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ. ಹೂವಿಲ್ಲದ ಪರಿಮಳದ ಪೂಜೆ! ಹೃದಯಕಮಳದಲ್ಲಿ ‘ಶಿವಶಿವಾ’ ಎಂಬ ಶಬ್ದ ಇದು,…
ಕುಟುಂಬಗಳ ಅಂತರರಾಷ್ಟ್ರೀಯ ದಿನ.
ಮೇ 15-ಕುಟುಂಬಗಳ ಅಂತರರಾಷ್ಟ್ರೀಯ ದಿನ(International Day of Families) : ಇಂದು ಕುಟುಂಬಗಳ ಅಂತರರಾಷ್ಟ್ರೀಯ ದಿನ. ಗಂಡ ಹೆಂಡತಿ ಹಾಗೂ ಮಕ್ಕಳಿರುವ…
ನೆಲಮೂಲದ ದೇಸಿ ಸೊಗಡು- ಸಿದ್ಧರಾಮಯ್ಯ
ನೆಲಮೂಲದ ದೇಸಿ ಸೊಗಡು- ಸಿದ್ಧರಾಮಯ್ಯ ಕಳೆದ ಮೂರು ದಶಕಗಳಿಂದ ನಾನು ಗಮನಿಸುತ್ತ ಖುಷಿ ಪಡುವ ವ್ಯಕ್ತಿತ್ವ ಸಿದ್ರಾಮನಹುಂಡಿಯ ಸಿದ್ರಾಮಯ್ಯ ಅವರದು. ಅತಿ…
ಸತ್ಯ ಸತ್ತು ಹೋಯಿತು ಸುಳ್ಳು ನಕ್ಕಿತು
ಬದುಕು ಭಾರವಲ್ಲ ಸಂಚಿಕೆ 23. ಸತ್ಯ ಸತ್ತು ಹೋಯಿತು ಸುಳ್ಳು ನಕ್ಕಿತು ಜೀವನದಲ್ಲಿ ಏಳು ಬೀಳು, ಸುಖ ದುಃಖ ,ಸೋಲು ಗೆಲುವು…
ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ
ಸೋಮವಾರದ ವಿಶೇಷ ಲೇಖನ ಮಾಲೆ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ಹಡಪದ ಅಪ್ಪಣ್ಣ, ಮಹಾನುಭಾವ ಬಸವಣ್ಣನವರ ಆಪ್ತ ಕಾರ್ಯದರ್ಶಿ ಮತ್ತು ಅನುಭವ…
ಬದುಕು ಭಾರವಲ್ಲ 22 ಸೋಲನ್ನು ಸವಾಲಾಗಿ ಸ್ವೀಕರಿಸಿ… ಈ ಜಗತ್ತು ನಿಂತಿರುವುದು ಸ್ಪರ್ಧೆಯ ಮೇಲೆ .ಪ್ರತಿ ಪ್ರಾಣಿ ಪಕ್ಷಿಗಳ ನಡುವೆಯೂ ಒಂದು…
ಸಂಗದಿಂದಲ್ಲದೆ ಅಗ್ನಿ ಹುಟ್ಟದು
ಅಕ್ಕನೆಡೆಗೆ –ವಚನ – 30 ಸಂಗದಿಂದಲ್ಲದೆ ಅಗ್ನಿ ಹುಟ್ಟದು ಸಂಗದಿಂದಲ್ಲದೆ ಅಗ್ನಿ ಹುಟ್ಟದು ಸಂಗದಿಂದಲ್ಲದೆ ಬೀಜ ಮೊಳೆದೋರದು ಸಂಗದಿಂದಲ್ಲದೆ ದೇಹವಾಗದು…
ಶ್ರುತಿಯೊಳಗಡಗಿದ ಗತ್ತಿನನಾದದಂತೆ, ಸುಖದೊಳಗಡಗಿದ ಪ್ರತಿರೂಪದಂತೆ
ಅಂತರಂಗದ ಅರಿವು-೨೦ ಶ್ರುತಿಯೊಳಗಡಗಿದ ಗತ್ತಿನನಾದದಂತೆ, ಸುಖದೊಳಗಡಗಿದ ಪ್ರತಿರೂಪದಂತೆ ಆತ್ಮನರಿದೇಹವೆಂದು ಅಹಂಕರಿಸಿಪ್ಪ ಜಗದಾಟದ ತ್ರಿವಿಧ ಕಾಟದ ನೀತಿವಂತರು ಕೇಳಿರೋ, ಆತ್ಮನಿರುವು ಶ್ವೇತವೋ,…
ಹೆಣ್ಣೆಂದು ಜರಿಯಬೇಡ ಓ ಮನವೇ….
ಬದುಕು ಭಾರವಲ್ಲ ಸಂಚಿಕೆ 21 ಹೆಣ್ಣೆಂದು ಜರಿಯಬೇಡ ಓ ಮನವೇ…. ಆಕೆ ಹೆಣ್ಣು ಎಂದು ತಿಳಿದು ಈ ಸಮಾಜ ಅವಳನ್ನು ನೋಡುವ…