ಸಿಂಗಾರಗೊಂಡ ಶಾಸಕರ ಸರ್ಕಾರಿ ಕಚೇರಿ-ಇಂದು ಸಾಂಕೇತಿಕ ಚಾಲನೆ ನೂತನ ಶಾಸಕರ ಪ್ರಮಾಣ ವಚನ ಮಹೂರ್ತಕ್ಕೆ ಕೊವಿಡ್ ಅಡ್ಡಿ..! e-ಸುದ್ದಿ, ಮಸ್ಕಿ ಮಸ್ಕಿ…
Category: ಮಸ್ಕಿ
ಲಾಕ್ ಡೌನ್ ಹಿನ್ನಲ್ಲೆ ಮಸ್ಕಿಯಲ್ಲಿ ಬ್ಯಾರಿಕೆಡ್ ಹಾಕಿ ರಸ್ತೆ ಸಂಪರ್ಕ ಬಂದ್
e-ಸುದ್ದಿ, ಮಸ್ಕಿ ಕರೊನಾ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಸೋಮವಾರದಿಂದ ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಪಟ್ಟಣದ ಪ್ರಮುಖ ರಸ್ತೆಗಳನ್ನು ಬ್ಯಾರಿಕೆಡ್ ಹಾಕಿ ಬಂದ್…
ಬಿಸಿಲಿನ ತಾಪಕ್ಕೆ ಮಹಿಳೆ ಅಸ್ವಸ್ಥ, ಶಾಸಕ ಬಸನಗೌಡ ತುರ್ವಿಹಾಳರಿಂದ ಆರೈಕೆ
e-ಸುದ್ದಿ, ಮಸ್ಕಿ ಬಿಸಿಲಿನ ತಾಪ ತಾಳಲಾರದೆ ಬೈಕ್‍ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಬಸನಗೌಡ ತುರ್ವಿಹಾಳ ಹಾರೈಕೆ ಮಾಡಿದ ಘಟನೆ ಭಾನುವಾರ…
ಮಸ್ಕಿಯಲ್ಲಿ ಭಾನುವಾರದ ಸಂತೆಯಲ್ಲಿ ಮುಗಿಬಿದ್ದ ಜನ!,
e-ಸುದ್ದಿ, ಮಸ್ಕಿ ಮಸ್ಕಿ ಪಟ್ಟಣದಲ್ಲಿ ಭಾನುವಾರದ ಸಂತೆ. ಅಲ್ಲದೇ ಸೋಮವಾರದಿಂದ ಸಂಪೂರ್ಣ ಲಾಕ್‍ಡೌನ್ ಇರಲಿದೆ ಎನ್ನುವ ಮಾಹಿತಿ ಅರಿತು ಇಲ್ಲಿನ ಸಂತೆ…
ಜನತಾ ಕಫ್ರ್ಯೂ ನಿಯಮ ಉಲ್ಲಂಘನೆ, ವಾಹನ ಸವಾರರಿಗೆ ದಂಡ ಹಾಕಿದ ಪೆÇಲೀಸರು
e-ಸುದ್ದಿ, ಮಸ್ಕಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಹೆಚ್ಚಳವಾಗುತ್ತಿದ್ದ ತಾಲ್ಲೂಕು ಆಡಳಿತ ಜನತಾ ಕಪ್ರ್ಯೂವನ್ನು ಮತ್ತಷ್ಟು ಬೀಗಿಗೊಳಿಸಿದೆ. ಭಾನುವಾರ…
ಮಸ್ಕಿಯ ವೆಲ್ಡಿಂಗ್ ಅಂಗಡಿ ಮಾಲೀಕ ಜಾಫರ್‍ನಿಂದ ಕೊವೀಡ್ ರೋಗಿಗಳಿಗಾಗಿ ಆಕ್ಸಿಜನ್ ಪೂರೈಕೆ
e- ಸುದ್ದಿ, ಮಸ್ಕಿ ರಾಜ್ಯದಲ್ಲಿ ದಿನೇ ದಿನೇ ಕೊವೀಡ್ ಪ್ರಕರಣಗಳು ಹೆಚ್ಚಾಗಿ ಆಕ್ಸಿಜನ್ ಇಲ್ಲದೇ ರೋಗಿಗಳು ಸಾವನ್ನಪ್ಪುತ್ತಿರುವ ಸುದ್ದಿ ಕೇಳಿ ಬರುತ್ತಿರುವ…
ಮಸ್ಕಿಯಲ್ಲಿ ವಾಹನ ಸವಾರರಿಂದ ಕೊವೀಡ್ ನಿಯಮ ಉಲ್ಲಂಘನೆ, ಪಿಎಸ್‍ಐ ಸಿದ್ದರಾಮ ನೇತೃತ್ದಲ್ಲಿ ವಾಹನಗಳು ಜಪ್ತಿ
ಮಸ್ಕಿಯಲ್ಲಿ ವಾಹನ ಸವಾರರಿಂದ ಕೊವೀಡ್ ನಿಯಮ ಉಲ್ಲಂಘನೆ, ಪಿಎಸ್‍ಐ ಸಿದ್ದರಾಮ ನೇತೃತ್ದಲ್ಲಿ ವಾಹನಗಳು ಜಪ್ತಿ e- ಸುದ್ದಿ, ಮಸ್ಕಿ ಪ್ರತಿದಿನವೂ ಕರೋನಾ…
ಹೊರಗಡೆ ತಿರುಗಾಡುತ್ತಿರುವ ಸಂಪರ್ಕಿತರು, 1083 ಸಂಪರ್ಕಿತರಿಗೆ ಹೋಂ ಕ್ವಾರಂಟೈನ್
e-ಸುದ್ದಿ, ಮಸ್ಕಿ ಪಟ್ಟಣ ಸೇರಿದಂತೆ ವಿವಿಧಡೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಇದುವರೆಗೆ 1083 ಜನ ಸೊಂಕಿತರನ್ನು ಗುರುತಿಸಿದ್ದು ಅವರಿಗೆ ಹೋಂ…
ಕೋವಿಡ್ ಡ್ಯೂಟಿ ಸರಿಯಾಗಿ ಮಾಡಿದ್ದರೆ ಶಿಸ್ತು ಕ್ರಮ-ಶಾಸಕ ಬಸನಗೌಡ ತುರ್ವಿಹಾಳ
e-ಸುದ್ದಿ, ಮಸ್ಕಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಪಿಡಿಓಗಳು ಕರೊನಾ ನಿಯಂತ್ರಿಸಲು ಕೂಡಲೇ…
ಬಳಗಾನೂರಿನಲ್ಲಿ ಅಧಿಕಾರಿಗಳಿಲ್ಲದೇ ಬೀಕೋ ಎನ್ನುತ್ತಿರುವ ಸರ್ಕಾರಿ ಕಚೇರಿಗಳು
e-ಸುದ್ದಿ, ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದಲ್ಲಿ ಇರುವ ಮೂರು ನಾಲ್ಕು ಸರ್ಕಾರಿ ಕಚೇರಿಗಳು ಸದಾ ಬಂದ್ ಆಗುತ್ತಿದ್ದು ಅಧಿಕಾರಿಗಳು ಬಂದಾಗ ಮಾತ್ರ…