ಮುಖ್ಯಮಂತ್ರಿ ಮಸ್ಕಿ ಭೇಟಿ ಹಿನ್ನಲೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯಕ್ರಮ ಆಯೋಜಿಸಿ-ಆರ್.ವೆಂಕಟೇಶ ಕುಮಾರ e-ಸುದ್ದಿಜಾಲ ಮಸ್ಕಿ…
Category: ಮಸ್ಕಿ
ಡಾ.ನಂದಾ ಕೋಟೂರು ಚುಟುಕು ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆ
e-sಸುದ್ದಿ, ಮಸ್ಕಿ e-sಸುದ್ದಿ ಬಳಗದ ಲೇಖಕಿ ಬೆಂಗಳೂರಿನ ನಂದಾ ನವೀನ ಕೊಟೂರು ಅವರನ್ನು ರಾಜ್ಯಮಟ್ಟದ 5ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ…
ಮಾಜಿ ಶಾಸಕರು ಶಾಸಕರಂತೆ ವರ್ತನೆ, ತಾ.ಪಂ.ಅಧ್ಯಕ್ಷ ಶಿವಣ್ಣ ನಾಯಕ ಆರೋಪ
e-ಸುದ್ದಿ,ಮಸ್ಕಿ ಮಜಿ ಶಾಸಕ ಪ್ರತಾಪಗೌಡ ಪಟೀಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸೂಪ್ರಿಂಕೊರ್ಟ ಅನರ್ಹ ಶಾಸಕರು ಎಂದು ತೀರ್ಪು ನೀಡಿದೆ.…
ಶಾಂತಿಸೌಹಾರ್ದಕ್ಕಾಗಿ ಕ್ರೀಡಾಕೂಟಗಳು- ವರರುದ್ರಮುನಿ ಶಿವಾಚಾರ್ಯ
e-ಸುದ್ದಿ, ಮಸ್ಕಿ ಕ್ರೀಡೆಗಳು ಮನಷ್ಯನ ಮನಸ್ಸು ಮತ್ತು ದೈಹಿಕ ಸಾಮಾಥ್ರ್ಯ ವೃದ್ಧಿಸುವುದು ಮಾತ್ರವಲ್ಲದೇ ಶಾಂತಿ ಸೌಹಾರ್ದಕ್ಕಾಗಿ ಕ್ರೀಡಾಕೂಟಗಳಿವೆ ಎಂದು ಮಸ್ಕಿ…
ಮಸ್ಕಿಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕಾಗಿ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
e-ಸುದ್ದಿ, ಮಸ್ಕಿ ಮಾ.20ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಸ್ಕಿಗೆ ಆಗಮಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕಾಗಿ ರಾಜಕೀಯ ಮುಂಡರು ಹಾಗೂ ಅಧಿಕಾರಿಗಳು ಶನಿವಾರ…
ಚುನಾವಣೆಯಲ್ಲಿ ಮತದಾರರ ಮನಸ್ಸು ಗೆದ್ದು ಮತ ಪಡೆದು ಗೆಲ್ಲುವುದು ನಾಯಕರ ಲಕ್ಷಣ-ಯದ್ದಲದಿನ್ನಿ
e-ಸುದ್ದಿ, ಮಸ್ಕಿ ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ನಾಯಕರ ಲಕ್ಷಣವಲ್ಲ. ಚುನಾವಣೆಯಲ್ಲಿ ಮತದಾರರ ಮನಸ್ಸು ಗೆದ್ದು…
ಶಿವರಾತ್ರಿ ಪ್ರಯುಕ್ತ ಮಲ್ಲಿಕಾರ್ಜುನ ದರ್ಶನಕ್ಕೆ ಭಕ್ತರ ದಂಡು
e-ಸುದ್ದಿ, ಮಸ್ಕಿ ಶಿವರಾತ್ರಿ ಪ್ರಯುಕ್ತ ಎರಡನೇ ಶ್ರೀಶೈಲವೆಂದು ಪ್ರಸಿದ್ದಿ ಪಡೆದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಮಸ್ಕಿ ಪಟ್ಟಣ ಸೇರಿದಂತೆ ಸುತ್ತಮೂತ್ತಲಿನ ಜನ…
ತೆರಿಗೆ ಗುರಿ ಮುಟ್ಟದ ಪುರಸಭೆ, ಶೇ,50ರಷ್ಟು ತೆರಿಗೆ ಬಾಕಿ
e-ಸುದ್ದಿ ವಿಶೇಷ ಮಸ್ಕಿ ಪಟ್ಟಣದಲ್ಲಿದ್ದ ಗ್ರಾ.ಮ ಪಂಚಾಯತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಗ್ರಾಮದ ಅಭಿವೃದ್ದಿಗಿಂತ ಸಾರ್ವಜನಿಕರಿಗೆ ತೆರಿಗೆ ಋಣಭಾರ ಹೆಚ್ಚಿಸಿದೆ.…
ಮಹಿಳೆ ಸದೃಢವಾಗಿದ್ದರೆ ಸಮಾಜ ಸದೃಢವಾಗಿರಲು ಸಾಧ್ಯ-ಸೌಮ್ಯ ಗುಂಡಳ್ಳಿ
e-ಸುದ್ದಿ, ಮಸ್ಕಿ ಪ್ರತಿಯೊಬ್ಬ ಮಹಿಳೆಯರು ಉತ್ತಮ ಆರೋಗ್ಯ ಹೊಂದಿದ್ದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಿಳಾ ವೈದ್ಯೆ ಸೌಮ್ಯ…
ಹಸ್ಮಕಲ್ನಲ್ಲಿ ಅದ್ದೂರಿಯಾಗಿ ನಡೆದ ಖಾನ್ಸಾಹೇಬ್ತಾತನ ಉರುಸು
e-ಸುದ್ದಿ, ಮಸ್ಕಿ ತಾಲೂಕಿನ ಹಸ್ಮಕಲ್ ಗ್ರಾಮದಲ್ಲಿ ಖಾನ್ಸಾಹೇಬ ತಾತನ ಉರುಸು ಅದ್ದೂರಿಯಾಗಿ ಬುಧುವಾರ ನಡೆಯಿತು. ಉರುಸು ನಿಮಿತ್ತ ಸಂತೆಕಲ್ಲೂರಿನಿಂದ ಗಂಧವನ್ನು ತರಲಾಯಿತು.…