e-ಸುದ್ದಿ ಮಸ್ಕಿ ಶ್ರೀಮಂತ ಪರಂಪರೆಯನ್ನು ಹೊಂದಿರುವ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕøತಿ ಸಾಹಿತ್ಯವನ್ನು ರಕ್ಷಿಸುವುದು ನಮ್ಮೇಲ್ಲರ ಹೊಣೆ ಎಂದು…
Category: ಮಸ್ಕಿ
e-ಸುದ್ದಿ ಓದುಗರಿಗೆ ರಾಜ್ಯೋತ್ಸವದ ಶುಭಾಶಯಗಳು
e-ಸುದ್ದಿ ಅಂತರಜಾಲ ಪತ್ರಿಕೆಯ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅಕ್ಟೋಬರ ೨ ಗಾಂಧಿ ಜಯಂತಿಯಂದು e-ಸುದ್ದಿ ಅಂತರಜಾಲ ಪತ್ರಿಕೆ ಪ್ರಾರಂಭವಾಗಿ ಇಂದಿಗೆ…
ಮದುವೆಗೆ ಬಂದಿದ್ದ ಇಬ್ಬರು ಯುವಕರು ನೀರು ಪಾಲು
ಮಸ್ಕಿ :ತಾಲೂಕಿನ ಶಂಕರನಗರ ಕ್ಯಾಂಪ್ ಹತ್ತಿರ ತುಂಗಭದ್ರಾ ಉಪ ಕಾಲುವೆಯಲ್ಲಿ 62ನೇ ಮೈಲ್ ಹತ್ತಿರ ಈಜಲು ಹೋಗಿದ್ದ ಇಬ್ಬರು ಯುವಕರು ನೀರು…
ದೇವಿ ಪುರಾಣದಲ್ಲಿ ವಿಜ್ಞಾನ ಮತ್ತು ಆಧ್ಯತ್ಮ ಮಿಳಿತವಾಗಿದೆ
ಮಸ್ಕಿ : ದೇವಿ ಪುರಾಣದಲ್ಲಿ ವಿಜ್ಞಾನ ಮತ್ತು ಆಧ್ಯತ್ಮ ಮಿಳಿತವಾಗಿದ್ದು ಮನುಷ್ಯನ ಸಾಮಾಜಿಕ ಬದುಕಿನಲ್ಲಿ ವಯಕ್ತಿಕ ಸಾಧನೆಗೆ ದೇವಿ ಪುರಾಣದ ಅಧ್ಯಯನ…
ಕಾಂಗ್ರೆಸ್ ಕಚೇರಿಯಲ್ಲಿ ಆರೋಗ್ಯ ಹಸ್ತಾ ಕಿಟ್ ವಿತರಣೆ
ಮಸ್ಕಿ : ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೊನಾ ಸೇನಾನಿಗಳಿಗೆ ಆರೋಗ್ಯ ಸಹಾಯ ಕಿಟ್ಗಳನ್ನು ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ…
ಹಗಲು ವೇಷಗಾರರಿಂದ ಸಾಂಸ್ಕøತಿ ಕಾರ್ಯಕ್ರಮ
ಮಸ್ಕಿ : ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರು ದಸರಾ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಿದ್ದರು. ಹಸಮಕಲ್ನ…
ಮಸ್ಕಿ ತಾಲೂಕು ನಮ್ಮ ಕರ್ನಾಟಕ ವೇದಿಕೆ ಪದಾಧಿಕಾರಿಗಳ ನೇಮಕ
ಮಸ್ಕಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ವೇದಿಕೆ(ಯುವ ಸೈನ)ದ ಮಸ್ಕಿ ತಾಲೂಕು ಘಟಕದ ಉಪಾಧ್ಯಕ್ಷರನ್ನಾಗಿ ಮಹಿಬೂಬ್ಪಾಷ ಕುಷ್ಟಗಿ ಇವರನ್ನು…
ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿ-ಬೂಸರಡ್ಡ
ಮಸ್ಕಿ : ಕರೊನಾ ವೈರಸ್ ತಡೆಗಟ್ಟುವುದಕ್ಕಾಗಿ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ…
ಹುಚ್ಚು ತೋಳ ದಾಳಿ: ತೊಳ ಕೊಂದ ಗ್ರಾಮಸ್ಥರು
ಮಸ್ಕಿ :ತಾಲೂಕಿನ ಹಿಲಾಲಪೂರ ಗ್ರಾಮದಲ್ಲಿ ಬುಧವಾರ ಹುಚ್ಚು ಹಿಡಿದ ತೋಳವೊಂದು ಜನರ ಮೇಲೆ ದಾಳಿ ಮಾಡಿದ್ದು, ಐದು ಜನರಿಗೆ ಗಾಯಗಳಾಗಿವೆ. ಶಿವಪ್ಪ…
ನಮೋಶಿ ಮತ್ತು ಮಟ್ಟೂರುಗೆ ಅಡ್ಡಗಾಲದ ತಿಮಯ್ಯ ಪೂರ್ಲೆ
ಮಸ್ಕಿ : ಈಶಾನ್ಯ ಶಿಕ್ಷಕರ ಮತಕ್ಷೆತ್ರದ ಚುನಾವಣೆಯ ಅಂತಿಮ ದಿನಗಳು ಸಮೀಪಿಸುತ್ತಿದ್ದಂತೆ ಅಭ್ಯಾರ್ಥಿಗಳಲ್ಲಿ ಒಳ ಬೇಗುದಿ ಶುರುವಾಗಿದೆ. ಬಿಜೆಪಿಯಿಂದ ಶಶೀಲ ನಮೋಶಿ,…