ಬಸವಣ್ಣನರ ವಚನಗಳು ಮತ್ತು ಭಗವದ್ಗೀತೆಯ ಶ್ಲೋಕಗಳು ತುಲನಾತ್ಮಕ ಚಿಂತನೆ

ಬಸವಣ್ಣನರ ವಚನಗಳು ಮತ್ತು ಭಗವದ್ಗೀತೆಯ ಶ್ಲೋಕಗಳು ತುಲನಾತ್ಮಕ ಚಿಂತನೆ ಶೈವಧರ್ಮವು ಸೃಷ್ಟಿ ಆರಂಭವಾದಾಗಿಂದ ಇದೆ.12ನೇ ಶತಮಾನದಲ್ಲಿ ಧರ್ಮಕ್ರಾಂತಿಯ ಜ್ಯೋತಿ, ವಿಶ್ವಗುರುಬಸವಣ್ಣನವರು ಶೈವಧರ್ಮವನ್ನು…

ಪನ್ನೇರಳೆ

    ಪನ್ನೇರಳೆ”   “ಪನ್ನೇರಳೆ” ಲಲಿತ ಪ್ರಬಂಧ ಒಂದು ನವಿರಾದ ಹಾಸ್ಯಮಯ, ಹಿತಚಿಂತನೆಯುಳ್ಳ ಬಾಲ್ಯದ ಏರುಪೇರಿನ ಸ್ವ ಜೀವನಾನುಭವಗಳ ನಡುವೆ…

ರತ್ನದ ಸಂಕೋಲೆಯಾದಡೆ ತೊಡರಲ್ಲವೇ ?

ರತ್ನದ ಸಂಕೋಲೆಯಾದಡೆ ತೊಡರಲ್ಲವೇ ?   ರತ್ನದ ಸಂಕೋಲೆಯಾದಡೆ ತೊಡರಲ್ಲವೆ? ಮುತ್ತಿನ ಬಲೆಯಾದಡೆ ಬಂಧನವಲ್ಲವೆ? ಚಿನ್ನದ ಕತ್ತಿಯಲ್ಲಿ ತಲೆಪೊಯ್ದಡೆ ಸಾಯದಿರ್ಪರೆ? ಲೋಕದ…

ಸಿದ್ದರೇಖೆಯ ಅಭಿವ್ಯಕ್ತಿಯೊಂದಿಗೆ ಸಂಧ್ಯಾಕಾಲ

ವಾಸ್ತವದ ಒಡಲು ಸಿದ್ದರೇಖೆಯ ಅಭಿವ್ಯಕ್ತಿಯೊಂದಿಗೆ ಸಂಧ್ಯಾಕಾಲ ‘ಮಕ್ಕಳು ದೇವರಂತೆ’ ಎನ್ನುವ ಮಾತಿದೆ. ಮನುಷ್ಯನಲ್ಲಿ ಎಲ್ಲಾ ಸಕಾರ, ನಕಾರ ಗುಣಗಳೂ ಇರುತ್ತವೆ. ಆದರೆ…

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ? ತನುವಿನೊಳಗೆ…

ಯುಕ್ತಿಶೂನ್ಯರ ಮಾತ ಕೇಳಲಾಗದು.

ಯುಕ್ತಿಶೂನ್ಯರ ಮಾತ ಕೇಳಲಾಗದು. ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು ಅದೇನು ಕಾರಣವೆಂದಡೆ: ದೇವರ ನೆನೆವಂಗೆ ದೇವರುಂಟೆ? ದೂರ ದೂರದಲ್ಲಿದ್ದವರ…

ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು

ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು. ಅದೆಂತೆಂದಡೆ, ಫಲಭೋಗಂಗಳ ಬಯಸುವನಾಗಿ ಫಲವನುಂಡು ಮರಳಿ ಭವಕ್ಕೆ…

ಸಾಹಿತಿ ಚಿಂತಕಿ ಏಕೀಕರಣ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ

ಸಾಹಿತಿ ಚಿಂತಕಿ ಏಕೀಕರಣ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ   ಶಾಲೆ ಓದು ಅತಿ ಕಡಿಮೆ ಪ್ರತಿಭೆ ಸಾಧನೆ ಅಗಾಧವಾದದ್ದು .…

ಸದಾಚಾರಿಯಾಗು

ಸದಾಚಾರಿಯಾಗು ಅಂಗ ಸಂಗಿ ಯಾದವಂಗೆ, ಲಿಂಗ ಸಂಗವಿಲ್ಲ ಲಿಂಗ ಸಂಗಿಯಾದವಂಗೆ ಅಂಗಸಂಗವಿಲ್ಲ ಅಂಗ ಸಂಗವೆಂಬುದೇ ಅನಾಚಾರ ಲಿಂಗ ಸಂಗವೆಂಬುದೇ ಸದಾಚಾರ ಇದು…

ಜಲದೊಳಗಿರ್ದ ಕಿಚ್ಚು ಜಲವ ಸುಡದೆ

ಜಲದೊಳಗಿರ್ದ ಕಿಚ್ಚು ಜಲವ ಸುಡದೆ ಜಲದೊಳಗಿರ್ದ ಕಿಚ್ಚು ಜಲವ ಸುಡದೆ ಜಲವು ತಾನಾಗಿಯೆ ಇದ್ದಿತ್ತು ನೋಡಾ, ನೆಲೆಯನರಿದು ನೋಡಿಹೆನೆಂದಡೆ, ಅದು ಜಲವು…

Don`t copy text!