ಲಸಿಕೆ ಹೆಚ್ಚು ಹಾಕಿಸಲು ಅಧಿಕಾರಿಗಳು ಮುಂದಾಗಿ–ಎಸಿ.ರಾಜಶೇಖರ ಡಂಬಳ

e-ಸುದ್ದಿ, ಮಸ್ಕಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆಗಳು ಎಲ್ಲರೂ ಹಾಕಿಸಿಕೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳು ಹೆಚ್ಚು ಹೆಚ್ಚು ಪ್ರಚಾರ ಮಾಡಿ…

ಮಸ್ಕಿಯಲ್ಲಿ ಆಕ್ಸಿಜನ್ ಸೆಂಟರ್ ಆರಂಭ

  e-ಸುದ್ದಿ, ಮಸ್ಕಿ ಕರೊನಾ ಸೋಕಿಂತರಲ್ಲಿ ಹಲವರಿಗೆ ಉಸಿರಾಟದ ತೊಂದರೆ ಇರುವವರು ಇನ್ನು ಮುಂದೆ ಪರದಾಡಬೇಕಿಲ್ಲ. ಮಸ್ಕಿಯಯಲ್ಲಿ ಅದರ ಸೌಲಭ್ಯ ಒದಗಿಸಲಾಗಿದೆ…

ಆಹಾರ ಕಿಟ್ ವಿತರಣೆ

ಆಹಾರ ಕಿಟ್ ವಿತರಣೆ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮಸ್ಕಿ ಪಟ್ಟಣದ ಲಾರಿ ಚಾಲಕರಿಗೆ, ರಸ್ತೆ ಬದಿಯಲ್ಲಿ ಜೋಪಡಿ ಹಾಕಿಕೊಂಡು ಜೀವನ…

ತುರ್ತು ವಾಹನದಲ್ಲಿ ಸುರಕ್ಷಿತ ಹೆರಿಗೆ

e-ಸುದ್ದಿ, ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಗರ್ಭಿಣಿ ಮಹಿಳೆ ಸಾವಿತ್ರಿ ಕೆಳೂತ್ 108 ತುರ್ತು ವಾಹನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ…

ಶಾಲ ಮಕ್ಕಳಿಗೆ ಪಡಿತರ ವಿತರಿಸಿದ ಶಾಸಕ ಬಸನಗೌಡ ತುರ್ವಿಹಾಳ

  e-ಸುದ್ದಿ, ಮಸ್ಕಿ ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಶಾಲ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ…

ಹಿರೇದಿನ್ನಿ ಕ್ಯಾಂಪ್ ಸೀಲ್ ಡೌನ್, 12 ಜನ ಕರೊನಾ ಆರೈಕೆ ಕೇಂದ್ರಕ್ಕೆ

e-ಸುದ್ದಿ, ಮಸ್ಕಿ ಹಳ್ಳಿಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸರ್ಕಾರ ಲಾಕ್ ಡೌನ್ ಘೋಷಿಸಿದರು ಸರ್ಕಾರದ ನಿಯಮಗಳು ಹಳ್ಳಿಯಲ್ಲಿ ಕಟ್ಟು ನಿಟ್ಟಾಗಿ ಪಾಲನೆ…

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ e-ಸುದ್ದಿ ಮಸ್ಕಿ ಕರೋನಾ ವಿಪತ್ತಿನ ಸಮಯದಲ್ಲಿ ತೊಂದರೆಗೆ…

ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆ

ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆ  e-ಸುದ್ದಿ, ಮಸ್ಕಿ  ಮಸ್ಕಿ ಪಟ್ಟಣದಲ್ಲಿ ಕೋವಿಡ್ 19 ರ 2ನೇ ಅಲೆಯ ಕಾರಣದಿಂದಾಗಿ…

ಕರೋನಾ ಭೀತಿಯ ನಡುವೆ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತರು

e-ಸುದ್ದಿ, ಮಸ್ಕಿ ಕರೊನಾ ಭೀತಿಯ ನಡುವೆ ರೈತರು ಮುಂಗಾರು ಬಿತ್ತನೆಗಾಗಿ ತಮ್ಮ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ತಾಲೂಕಿನ ಬಹುತೇಕ ಕಡೆ ರೈತರು ತಮ್ಮ…

ಹಣ್ಣು ಹಂಚಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ,ಸಂಘ ಸಂಸ್ಥೆಗಳಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

e-ಸುದ್ದಿ, ಮಸ್ಕಿ ಕರೊನಾ ಎರಡನೇ ಅಲೆಗೆ ಬಡವರು, ದಿನಗೂಲಿಗಳು ಖಾಸಗಿ ಶಾಲೆಗಳ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಣ್ಣರೊಸುವ ಕೆಲಸದಲ್ಲಿ ಸಂಘ…

Don`t copy text!