e-ಸುದ್ದಿ, ಮಸ್ಕಿ ಬಿಸಿಲಿನ ತಾಪ ತಾಳಲಾರದೆ ಬೈಕ್‍ನಿಂದ ಕೆಳಗೆ ಬಿದ್ದ ಮಹಿಳೆಯನ್ನು ಶಾಸಕ ಬಸನಗೌಡ ತುರ್ವಿಹಾಳ ಹಾರೈಕೆ ಮಾಡಿದ ಘಟನೆ ಭಾನುವಾರ…
Year: 2021
ಮಸ್ಕಿಯಲ್ಲಿ ಭಾನುವಾರದ ಸಂತೆಯಲ್ಲಿ ಮುಗಿಬಿದ್ದ ಜನ!,
e-ಸುದ್ದಿ, ಮಸ್ಕಿ ಮಸ್ಕಿ ಪಟ್ಟಣದಲ್ಲಿ ಭಾನುವಾರದ ಸಂತೆ. ಅಲ್ಲದೇ ಸೋಮವಾರದಿಂದ ಸಂಪೂರ್ಣ ಲಾಕ್‍ಡೌನ್ ಇರಲಿದೆ ಎನ್ನುವ ಮಾಹಿತಿ ಅರಿತು ಇಲ್ಲಿನ ಸಂತೆ…
ಜನತಾ ಕಫ್ರ್ಯೂ ನಿಯಮ ಉಲ್ಲಂಘನೆ, ವಾಹನ ಸವಾರರಿಗೆ ದಂಡ ಹಾಕಿದ ಪೆÇಲೀಸರು
e-ಸುದ್ದಿ, ಮಸ್ಕಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಹೆಚ್ಚಳವಾಗುತ್ತಿದ್ದ ತಾಲ್ಲೂಕು ಆಡಳಿತ ಜನತಾ ಕಪ್ರ್ಯೂವನ್ನು ಮತ್ತಷ್ಟು ಬೀಗಿಗೊಳಿಸಿದೆ. ಭಾನುವಾರ…
ಅಮ್ಮ
ಅಮ್ಮ ಅಮ್ಮ ಎನ್ನುವ ಅಮೃತ ವಾಣಿ| ನುಡಿದು ಬೆಳದವರೆ ನಾವೆಲ್ಲ| ಅಮ್ಮ ಹೊರತುಜಗದಲ್ಲಿ ಯಾವ ದೇವರಿಲ್ಲ| ಅಮ್ಮವೆ| ನಮ್ಮ ಸರ್ವಸಂಪತ್ತು| ಅಮ್ಮವೆ…
ಹರಸು ಅಮ್ಮ
ಹರಸು ಅಮ್ಮ ಕರುಳ ಬಳ್ಳಿಯ ಬಂಧವು ಯಾರು ಅಳಿಸಲಾಗದ ಬಾಂಧವ್ಯವು ಚಿರಕಾಲ ಇರಲಿ ಆಶೀರ್ವಾದವು ಹರುಸು ನಮ್ಮನ್ನು ಅನುದಿನವು.. ನಮ್ಮ…
ಅವ್ವ (ತಾಯಿ)
ಅವ್ವ (ತಾಯಿ) ಅಪ್ಪನಿಂದ ಹೊರಲಾಗದ ಜೀವಭಾರವನ್ನು ಹೊತ್ತು ಹೆತ್ತು ತುತ್ತನಿತ್ತು ಪೊರೆದು ಸಲಹಿ ರಾಜರಾಣಿ ಬಾಳನಿತ್ತ ಜ್ಯೋತಿರೂಪಿ ಅವ್ವ… ದೇವನಿಂದಲೂ ಹೊರಲಾಗದ…
ಗಜಲ್
ಗಜಲ್.. ಅಮ್ಮ..ನಿನ್ನ ತನು-ಮನದ ಉಸಿರಿನ ಒಂದಂಶದವನು ಕಣೇ ನಾನು ನಿನ್ನನ್ನು ಹೆರಿಗೆಯ ಯಮಯಾತನೆಗೆ ನೂಕಿದವನು ಕಣೇ ನಾನು ಅಮ್ಮ.. ನಿನ್ನುದರದ ಕರುಳ…
ತಾಯಿಯ ಮಡಿಲಲ್ಲಿ
ತಾಯಿಯ ಮಡಿಲಲ್ಲಿ ದಯಾ ಸಾಗರದ ಅಲೆಯಲ್ಲಿ ಮಿಂದು ಬಂದವರೇ ನಾವೆಲ್ಲರೂ ಮುದ್ದು ಅಮ್ಮನ ಮಡಿಲಲ್ಲಿ ಬೆಚ್ಛೆಗೆ ಮಲಗಿದವರೇ ನಾವೆಲ್ಲ ಅಮೃತಸವಿಯ ಉಂಡವರೇ…
ರೊಟ್ಟಿಯ ಸಂಗೀತ
ರೊಟ್ಟಿಯ ಸಂಗೀತ ಅವ್ವ ನೀನು ತಟ್ಟುತ್ತಿದ್ದ ರೊಟ್ಟಿಯ ಸದ್ದು ಸಂಗೀತದ ನಾದ ಮೀರಿಸುತಿದ್ದಳು ಅವ್ವ ನೀನು ಹಸಿದಿದ್ದರು ಮಕ್ಕಳು ಊಣಲಿ ಎಂದು…