ಮತ ಏಣಿಕೆ ಏಜಂಟರಿಗೆ ಎರಡನೇ ಬಾರಿಗೆ ಕೊವಿಡ್ ಟೇಸ್ಟ್

e-ಸುದ್ದಿ, ಮಸ್ಕಿ ಮೇ.2 ಭಾನುವಾರದÀಂದು ರಾಯಚೂರಿನ ಎಸ್.ಆರ್.ಪಿ.ಎಸ್ ಕಾಲೇಜಿನಲ್ಲಿ ನಡೆಯುವ ಮಸ್ಕಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ಮತ ಏಣಿಕೆ ಕೇಂದ್ರಕ್ಕೆ ಹೋಗುವ…

ಫೇಕ್ ರಿಸಲ್ಟ್‍ಶೀಟ್ ವೈರಲ್, ಬಿಜೆಪಿ ಪ್ರತಿ ಭೂತನಲ್ಲೂ ಹೆಚ್ಚಳ

e-ಸುದ್ದಿ, ಮಸ್ಕಿ ಮಸ್ಕಿ ಉಪಚುನಾವಣೆಯ ಫಲಿತಾಂಶ ಇನ್ನು ಹೊರ ಬೀಳುವ ಮುನ್ನವೇ ತಾಲೂಕಿನಲ್ಲಿ ನಕಲಿ ಫಲಿತಾಂಶವುಳ್ಳ ಪಿಡಿಎಫ್ ದಾಖಲೆಯೊಂದು ವೈರಲ್ ಆಗಿದೆ.…

ಉಪಚುನಾವಣೆ ನಂತರ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ, ಜನರಲ್ಲಿ ಹೆಚ್ಚಿದ ಆತಂಕ

e- ಸುದ್ದಿ, ಮಸ್ಕಿ ಕರೊನಾ ಎಡರನೇ ಅಲೆ ದಿನದಿಂದ ದಿನಕ್ಕೆ ನಾಗಲೋಟಕ್ಕೆ ನೆಗೆಯತೊಡಗಿದೆ. ಕಳೆದ ವರ್ಷ ಕರೊನಾ ಹಾವಳಿಯಿಂದ ಕಂಗಾಲಗಿದ್ದ ಜನ…

ಅಶೋಕನ ನಾಮಫಲಕ ತೆರವಿಗೆ ಮುಂದಾದ ಪುರಸಭೆ ಸಿಬ್ಬಂದಿ, ಸಾರ್ವಜನಿಕರಿಂದ ತರಾಟೆ

e-ಸುದ್ದಿ, ಮಸ್ಕಿ ಪಟ್ಟಣದ ಮುದಗಲ್‍ಗೆ ಹೋಗುವ ಮಾರ್ಗದ ಹತ್ತಿರ ಅಶೋಕ ಸರ್ಕಲ್ ನಲ್ಲಿರುವ ಅಶೋಕ ಶಿಲಾಶಸನದ ಮಹತ್ವ ಹಾಗೂ ಸ್ಥಳ ಗುರುತು…

ಒಂದೇ ದಿನದಲ್ಲಿ 23 ಜನಕ್ಕೆ ಕೊರೊನಾ ಪಾಸಿಟಿವ್-ಒರ್ವ ಸಾವು

e-ಸುದ್ದಿ ಮಸ್ಕಿ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಮುಗಿದು ಇನ್ನೇನು ಫಲಿತಾಂಶಕ್ಕಾಗಿ ಜನ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೆ, ಕರೊನಾ ಮಹಾಮಾರಿ ಉಲ್ಬಣಿಸಿದ್ದು…

ಮಸ್ಕಿಯಲ್ಲಿ ವೀಕೆಂಡ್ ಲಾಕ್‍ಡೌನ್: ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಬ್ದ

e-ಸುದ್ದಿ ಮಸ್ಕಿ ರಾಜ್ಯದಲ್ಲಿ ಕರೊನಾ ಎರಡನೇ ಅಲೆ ತಡೆಗಟ್ಟುವುದಕ್ಕಾಗಿ ಸರ್ಕಾರ ವಾರಾಂತ್ಯದ ಲಾಕ್‍ಡೌನ್ ಜಾರಿ ಮಾಡಿರುವುದರಿಂದ ಬೆಳಿಗ್ಗೆ 6ರಿಂದ 10 ಗಂಟೆಯವರಗೆ…

ಕಸಾಪ ಜಿಲ್ಲಾ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ ಮತಯಾಚನೆ

e-ಸುದ್ದಿ, ಮಸ್ಕಿ ಕನ್ನಡ ಸಾಹಿತ್ಯ ಪರಿಷತ್‍ಗೆ ಸ್ಪರ್ಧೆಸಿರುವ ರಾಯಚೂರಿನ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಪಟ್ಟಣದಲ್ಲಿ ಶುಕ್ರವಾರ ಕಸಾಪ ಆಜೀವ ಸದಸ್ಯರ ಮನೆ…

ಮಸ್ಕಿ: ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು

ಕರೊನಾ ಕರ್ಪ್ಯೂ ಜಾರಿಗೆ ಕಟ್ಟುನಿಟ್ಟಿನ ಕ್ರಮ ಮಸ್ಕಿ: ಬೈಕ್ ಸವಾರರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು e-ಸುದ್ದಿ, ಮಸ್ಕಿ ಮಸ್ಕಿ: ರಾಜ್ಯದಲ್ಲಿ…

ಕೊರೊನಾ ನಿಯಮ ಕಟ್ಟುನಿಟ್ಟಿನಿಂದ ಪಾಲೀಸಲು ಸೂಚನೆ

ಮಸ್ಕಿಯಲ್ಲಿ ವರ್ತಕರ ಸಭೆ ಕೊರೊನಾ ನಿಯಮ ಕಟ್ಟುನಿಟ್ಟಿನಿಂದ ಪಾಲೀಸಲು ಸೂಚನೆ e-ಸುದ್ದಿ, ಮಸ್ಕಿ ಮಸ್ಕಿ : ರಾಜ್ಯದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು…

ಅಂಚೆ ಕಚೇರಿಯಲ್ಲಿ ಆಧಾರ ನೊಂದಣಿ ಪ್ರಾರಂಭಿಸಲು ಒತ್ತಾಯ

e-ಸುದ್ದಿ, ಮಸ್ಕಿ ಬಡವರು, ಜನಸಾಮಾನ್ಯರು ಆಧಾರ ಕಾರ್ಡ ನೊಂದಣಿ ಮಾಡಿಸಲು ಪರದಾಡುತ್ತಿದ್ದಾರೆ. ಕೂಡಲೇ ಅಂಚೆ ಕಚೇರಿಯಲ್ಲಿ ನೊಂದಣಿ ಕೇಂದ್ರ ಪ್ರಾರಂಭಿಸುವಂತೆ ಅಖಿಲ…

Don`t copy text!