ಮಸ್ಕಿ : ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೊನಾ ಸೇನಾನಿಗಳಿಗೆ ಆರೋಗ್ಯ ಸಹಾಯ ಕಿಟ್ಗಳನ್ನು ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ…
Author: Veeresh Soudri
ಹಗಲು ವೇಷಗಾರರಿಂದ ಸಾಂಸ್ಕøತಿ ಕಾರ್ಯಕ್ರಮ
ಮಸ್ಕಿ : ತಾಲೂಕಿನ ಹಸಮಕಲ್ ಗ್ರಾಮದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷ ಕಲಾವಿದರು ದಸರಾ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಿದ್ದರು. ಹಸಮಕಲ್ನ…
ಮಸ್ಕಿ ತಾಲೂಕು ನಮ್ಮ ಕರ್ನಾಟಕ ವೇದಿಕೆ ಪದಾಧಿಕಾರಿಗಳ ನೇಮಕ
ಮಸ್ಕಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ವೇದಿಕೆ(ಯುವ ಸೈನ)ದ ಮಸ್ಕಿ ತಾಲೂಕು ಘಟಕದ ಉಪಾಧ್ಯಕ್ಷರನ್ನಾಗಿ ಮಹಿಬೂಬ್ಪಾಷ ಕುಷ್ಟಗಿ ಇವರನ್ನು…
ಕರ್ನಾಟಕದ ಹೆಮ್ಮೆಯ ಪುತ್ರಿ -ರೇಣುಕಾ ಹೇಳವರ
ನಾವು- ನಮ್ಮವರು -ವಿಜಯಕುಮಾರ ಕಮ್ಮಾರ, ತುಮಕೂರು ಒಂದು ದೇಶಕ್ಕೆ ಖನಿಜ, ಅರಣ್ಯದಂತಹ ನೈಸರ್ಗಿಕ ಸಂಪನ್ಮೂಲಗಳಷ್ಟೇ ಸಂಪತ್ತಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರು, ಸಂಗೀತಗಾರರು…
ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿ-ಬೂಸರಡ್ಡ
ಮಸ್ಕಿ : ಕರೊನಾ ವೈರಸ್ ತಡೆಗಟ್ಟುವುದಕ್ಕಾಗಿ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ…
ಹುಚ್ಚು ತೋಳ ದಾಳಿ: ತೊಳ ಕೊಂದ ಗ್ರಾಮಸ್ಥರು
ಮಸ್ಕಿ :ತಾಲೂಕಿನ ಹಿಲಾಲಪೂರ ಗ್ರಾಮದಲ್ಲಿ ಬುಧವಾರ ಹುಚ್ಚು ಹಿಡಿದ ತೋಳವೊಂದು ಜನರ ಮೇಲೆ ದಾಳಿ ಮಾಡಿದ್ದು, ಐದು ಜನರಿಗೆ ಗಾಯಗಳಾಗಿವೆ. ಶಿವಪ್ಪ…
ಮಸ್ಕಿ ಕ್ಷೇತ್ರದ ಬಿಜೆಪಿ ಬಿಕ್ಕಟ್ಟು, ರಾಜ್ಯ ನಾಯಕರು ಹುಬ್ಬಳ್ಳಿಯಲ್ಲಿ ಸಂಧಾನಕ್ಕೆ ಯತ್ನ
ಮಸ್ಕಿ :ಮಸ್ಕಿ ಕ್ಷೇತ್ರದಲ್ಲಿ ಕಳೆದ ಹಲವು ದಿನಗಳಿಂದ ಮೂಲ, ವಲಸೆ ಬಿಜೆಪಿ ಕಾರ್ಯಕರ್ತರ ನಡುವೆ ಬಿನ್ನಾಭಿಪ್ರಾಯಗಳು ಏರ್ಪಟ್ಟಿದ್ದರಿಂದ ಇದೀಗ ಉಪ ಚುನಾವಣೆ…
ವಚನ ಗಾಯಕ ಅಂಬಯ್ಯ ನೂಲಿಗೆ ರಾಜ್ಯೋತ್ಸವದ ಗರಿ
ರಾಯಚೂರು : ಈ ಬಾರಿ 65 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ.ರಾಯಚೂರಿನ ವಚನ ಗಾಯಕರಾದ ಅಂಬಯ್ಯ ನುಲಿ ಅವರು ರಾಜ್ಯೋತ್ಸವ…
ಅಪರೂಪದ ಸಾಧಕಿ ಡಾ.ಸರ್ವಮಂಗಳಾ ಸಕ್ರಿ
ನಾವು – ನಮ್ಮವರು –ವಿಜಯಕುಮಾರ ಕಮ್ಮಾರ 16 ನೇ ವರ್ಷಕ್ಕೆ ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯಾದ ನಂತರ ಪುನಃ ಓದುವ ಹಂಬಲದೊಂದಿಗೆ,…
ಲಿಂಗವೆಂಬ ಎಲೆಯ ಮೇಲೆ
-ಡಾ. ಸರ್ವಮಂಗಳ ಸಕ್ರಿ,ಉಪನ್ಯಾಸಕರು, ರಾಯಚೂರು. ಭಕ್ತಿಯೆಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜವಂಕುರಿಸಿ, ಲಿಂಗವೆಂಬ ಎಲೆಯಾಯಿತ್ತು. ಲಿಂಗವೆಂಬ ಎಲೆಯ ಮೆಲೆ ವಿಚಾರವೆಂಬ ಹೂವಾಯಿತ್ತು.…