ನೀ ಜಗದಾತೆ! ಮಾತೆ!, ಮಾತೆ!. ನೀ ಜಗದಾತೆ!. ಸೃಷ್ಟಿಯ ಬ್ರಹ್ಮನನ್ನೇ ಹಡೆದವಳಾಕೆ. ಮಾತೆ!, ಮಾತೆ!. ನೀ ಜಗನ್ಮಾತೆ! ಆಲಯ ಇಲ್ಲದ ಮನದ…
Category: ಸಾಹಿತ್ಯ
ಗಜಲ್
ಗಜಲ್ ನಾನು ಸತ್ತರೆ ಬಹಳಷ್ಟು ಜನ ಅಳುವವರಿದ್ದಾರೆ ನನಗೆ ಗೊತ್ತು ಇದ್ದಾಗ ಕಿರುಕುಳ ನೀಡುತ ನಗುವವರಿದ್ದಾರೆ ನನಗೆ ಗೊತ್ತು ಸಂಪನ್ನತೆಯ ಮುಖವಾಡದಲಿ…
ನನ್ನಪ್ಪ
ನನ್ನಪ್ಪ ಮನೆಮಂದಿಯ ತುತ್ತಿನ ಚೀಲ ತುಂಬ; ಬೆವರ ಹರಿಸಿ ಮುಖದಿ ನಗುವ ಮೂಡಿಸಿದ ನನ್ನಪ್ಪ… ನಮ್ಮನು ಹದ್ದುಬಸ್ತಿನಲ್ಲಿಡಲು ಯಜಮಾನನ ಹಣೆಪಟ್ಟಿಕೊಂಡ; ದರ್ಪದ…
ಗಜಲ್
ಗಜಲ್ ಸುಮ ಒಂದು ಬಿಕ್ಕುತಿದೆ ರಮಿಸುವವರು ಯಾರೂ ಇಲ್ಲ ಹಸಿ ಗಾಯಕೆ ಮುಲಾಮ ಹಚ್ಚುವವರು ಯಾರೂ ಇಲ್ಲ ಕಿಚ್ಚಿಲ್ಲದ ಆವಿಗೆಯಲಿ ಹೃದಯ…
ಸಂಯಮಿ ಸ್ನೇಹಿತ
ಸಂಯಮಿ ಸ್ನೇಹಿತ ಸೃಷ್ಟಿಕರ್ತನ ಮಹಾನ್ ಸೃಷ್ಟಿಯು ನೀ ಜೇನ್ನೊಣವೇ. ನಿನ್ನ ಶ್ರಮ ತ್ಯಾಗ ಸಮಯಪ್ರಜ್ಞೆ ಗೆ ನಾ ತಲೆದೂಗುವೆ. ನಗುತ ನಲಿವ…
ಗೆಲುವಿನ ನಗೆ
ಗೆಲುವಿನ ನಗೆ (ಕತೆ) ಮಾನಸ ಸರೋವರ ಮಾನಸ ಸರೋವರ ಈ ನಿನ್ನ ಮನಸೇ ಮಾನಸ ಸರೋವರ.. ಮಾನಸ ಸರೋವರ ಚಿತ್ರದ ಗೀತೆ…
ಮೌನ ಭಾಷೆ
e-ಸುದ್ದಿ ಓದುಗರಿಗಾಗಿ ಇಬ್ಬರು ಕವಯತ್ರಿಯರಾದ ಡಾ.ಸುಜಾತ ಅಕ್ಕಿ ಮತ್ತು ಸವಿತಾ ಮಾಟೂರು ಇಲಕಲ್ಲ ಅವರು ಒಂದೇ ಚಿತ್ರಕ್ಕೆ ವಿಭಿನ್ನವಾಗಿ ಕವಿತೆ ರಚಿಸಿದ್ದಾರೆ.…
ಸುಂಕ್ಲೇಶ ಹೂ
ಸುಂಕ್ಲೇಶ ಹೂ ನಿಮಗಾಗಿ ಕಾದಿರುವೆ ಸುಂಕ್ಲೇಶ ಮರದ ಹಾಗೆ ಮೊಗ್ಗರಳಿ ಹೂವಾಗೆ ಕೆಂಪು ರಂಜಾಗಿ ನೊಂದ ಮನದಿ ಯಶೋಗಾಥೆ ಒಡಲುರಿಯಲ್ಲಿ ಬೆಂದು…
ಗಜ಼ಲ್
ಗಜ಼ಲ್ ನಯವಂಚಕ ತೋಳಗಳ ನಡುವೆ ಇರಬೇಕಿದೆ ಗೆಳತಿ ಮುಖವಾಡಗಳ ಬದಲಿಸುವವರ ಜೊತೆಗೆ ಬಾಳಬೇಕಿದೆ ಗೆಳತಿ ಬದುಕಿನ ಬವಣೆಗಳು ಮುಗಿಯಲಾರವೇ ತುಟಿ ಕಚ್ಚಿ…
ಸೆಲ್ಫಿ
ಸೆಲ್ಫಿ ಸಂಬಂಧಗಳು ತೇಲುತಿವೆ ಸೆಲ್ಫಿಮೋಡಿಯಲ್ಲಿ ಮೋಹದ ಜಾಲದಲಿ ಅಂಗೈಯ ಪ್ರಪಂಚದಲ್ಲಿ ತೆಗೆದ ಛಾಯಾ ತೆರೆದ ಮನದಿ ನೋಡುವ ಕಾತರತೆ ಮನದಿ ವಾಂಛೆ…