e-ಸುದ್ದಿ, ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಗರ್ಭಿಣಿ ಮಹಿಳೆ ಸಾವಿತ್ರಿ ಕೆಳೂತ್ 108 ತುರ್ತು ವಾಹನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ…
Category: ಮಸ್ಕಿ
ಶಾಲ ಮಕ್ಕಳಿಗೆ ಪಡಿತರ ವಿತರಿಸಿದ ಶಾಸಕ ಬಸನಗೌಡ ತುರ್ವಿಹಾಳ
e-ಸುದ್ದಿ, ಮಸ್ಕಿ ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಶಾಲ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ…
ಹಿರೇದಿನ್ನಿ ಕ್ಯಾಂಪ್ ಸೀಲ್ ಡೌನ್, 12 ಜನ ಕರೊನಾ ಆರೈಕೆ ಕೇಂದ್ರಕ್ಕೆ
e-ಸುದ್ದಿ, ಮಸ್ಕಿ ಹಳ್ಳಿಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸರ್ಕಾರ ಲಾಕ್ ಡೌನ್ ಘೋಷಿಸಿದರು ಸರ್ಕಾರದ ನಿಯಮಗಳು ಹಳ್ಳಿಯಲ್ಲಿ ಕಟ್ಟು ನಿಟ್ಟಾಗಿ ಪಾಲನೆ…
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ e-ಸುದ್ದಿ ಮಸ್ಕಿ ಕರೋನಾ ವಿಪತ್ತಿನ ಸಮಯದಲ್ಲಿ ತೊಂದರೆಗೆ…
ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆ
ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆ e-ಸುದ್ದಿ, ಮಸ್ಕಿ ಮಸ್ಕಿ ಪಟ್ಟಣದಲ್ಲಿ ಕೋವಿಡ್ 19 ರ 2ನೇ ಅಲೆಯ ಕಾರಣದಿಂದಾಗಿ…
ಕರೋನಾ ಭೀತಿಯ ನಡುವೆ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತರು
e-ಸುದ್ದಿ, ಮಸ್ಕಿ ಕರೊನಾ ಭೀತಿಯ ನಡುವೆ ರೈತರು ಮುಂಗಾರು ಬಿತ್ತನೆಗಾಗಿ ತಮ್ಮ ಹೊಲಗಳನ್ನು ಹದಗೊಳಿಸುತ್ತಿದ್ದಾರೆ. ತಾಲೂಕಿನ ಬಹುತೇಕ ಕಡೆ ರೈತರು ತಮ್ಮ…
ಹಣ್ಣು ಹಂಚಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ,ಸಂಘ ಸಂಸ್ಥೆಗಳಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ
e-ಸುದ್ದಿ, ಮಸ್ಕಿ ಕರೊನಾ ಎರಡನೇ ಅಲೆಗೆ ಬಡವರು, ದಿನಗೂಲಿಗಳು ಖಾಸಗಿ ಶಾಲೆಗಳ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಣ್ಣರೊಸುವ ಕೆಲಸದಲ್ಲಿ ಸಂಘ…
ಕುಡಿವ ನೀರಿಗೆ 1988 ಕೋಟಿ: ಶಾಸಕ ಬಸನಗೌಡ ತುರ್ವಿಹಾಳ
e-ಸುದ್ದಿ ಮಸ್ಕಿ ಮಸ್ಕಿ ಕ್ಷೇತ್ರ ಒಳಗೊಂಡಂತೆ ಜಿಲ್ಲೆಯ ಇತರೆ ಕ್ಷೇತ್ರಗಳಿಗೆ ಕುಡಿವ ನೀರಿನ ಯೋಜನೆಗೆ 1988 ಕೋಟಿ ರೂ. ಹಣವನ್ನು ಸÀರ್ಕಾರ…
ಸರಕಾರ ಪ್ಯಾಕೇಜ್ ಪೋಷಣೆಯಲ್ಲಿ ತಾರತಮ್ಯ :- ಆನಂದ್ ವೀರಾಪುರ್ ಆರೋಪ
ಸರಕಾರ ಪ್ಯಾಕೇಜ್ ಪೋಷಣೆಯಲ್ಲಿ ತಾರತಮ್ಯ :- ಆನಂದ್ ವೀರಾಪುರ್ ಆರೋಪ e-ಸುದ್ದಿ, ಮಸ್ಕಿ ಲಾಕ್ ಡೌನ ಸಂದರ್ಭದಲ್ಲಿ ದುಡಿಯುವ ವರ್ಗಕ್ಕೆ ಆರ್ಥಿಕ…
ಮಸ್ಕಿ : ಕಳಪೆ ಊಟ ನೀಡದಂತೆ ಅಧಿಕಾರಿಗಳಿಗೆ ತಾಕಿತು
ಕೊವಿಡ್ ಆರೈಕೆ ಕೇಂದ್ರಕ್ಕೆ ಶಾಸಕ ಆರ್. ಬಸನಗೌಡ ಭೇಟಿ ಮಸ್ಕಿ : ಕಳಪೆ ಊಟ ನೀಡದಂತೆ ಅಧಿಕಾರಿಗಳಿಗೆ ತಾಕಿತು e-ಸುದ್ದಿ, ಮಸ್ಕಿ…